ಅಜಯಸಿಂಗ್‌ ಗೆ ಮಂತ್ರಿಸ್ಥಾನ: ಯೋಗೇಶ ಉಮ್ಮರಗಿ ಸಂಭ್ರಮ| Ajay Singh’s ministerial seat Yogesh Umaragi Celebrate

ಅಜಯಸಿಂಗ್‌ ಗೆ ಮಂತ್ರಿಸ್ಥಾನ: ಯೋಗೇಶ ಉಮ್ಮರಗಿ ಸಂಭ್ರಮ| Ajay Singh's ministerial seat Yogesh Umaragi Celebrate

ಅಜಯಸಿಂಗ್‌ ಗೆ ಮಂತ್ರಿಸ್ಥಾನ: ಯೋಗೇಶ ಉಮ್ಮರಗಿ ಸಂಭ್ರಮ| Ajay Singh’s ministerial seat Yogesh Umaragi Celebrate ಕಲಬುರಗಿ ಆ.೩: ಜೇವರ್ಗಿ ಕ್ಷೇತ್ರದ ಶಾಸಕ ಡಾ. ಅಜಯಸಿಂಗ್‌ ಅವರಿಗೆ ಮಂತ್ರಿ ಸ್ಥಾನ ಸಿಕ್ಕಿದ್ದಕ್ಕೆ ಜೇವರ್ಗಿ ಹಾಗೂ ಕಲಬುರಗಿಯಲ್ಲಿ ವ್ಯಾಪಕ ಸಂಭ್ರಮ ವ್ಯಕ್ತವಾಗುತ್ತಿದೆ. ಡಾ. ಅಜಯಸಿಂಗ್‌ ಅವರಿಗೆ ಮಂತ್ರಿ ಸ್ಥಾನ ಸಿಕ್ಕಿರುವುದಕ್ಕೆ ಕಾಂಗ್ರೆಸ್ ಪಕ್ಷದ ಕಲಬುರಗಿ ಜಿಲ್ಲಾ ಕಾನೂನು ಮತ್ತು ಮಾನವ ಹಕ್ಕುಗಳ ವಿಭಾಗದ ಉಪಾಧ್ಯಕ್ಷ ಯೋಗೇಶ ಉಮ್ಮರಗಿ ಸಂತಸ ವ್ಯಕ್ತಪಡಿಸಿದ್ದಾರೆ. ರಾಜಕೀಯದಲ್ಲಿ ಸಣ್ಣ ಕಪ್ಪು ಚುಕ್ಕೆಯೂ ಇಲ್ಲದಂತೆ … Read more

ಶಾಸಕ ಅಜಯಸಿಂಗ್ ಗೆ ಒಲಿದ ಮಂತ್ರಿ ಸ್ಥಾನ : ತಾಳ್ಮೆಗೆ ಸಿಕ್ಕ ಜಯ ಎಂದು ಬೆಂಬಲಿಗರ ಹರ್ಷೋದ್ಘಾರ | ಮಗನ ತಬ್ಬಿಕೊಂಡು ಕಂಬನಿ ಮಿಡಿದ ಅಜಯಸಿಂಗ್ ತಾಯಿ | Dr Ajaysingh gets Ministerial berth

ಶಾಸಕ ಅಜಯಸಿಂಗ್ ಗೆ ಒಲಿದ ಮಂತ್ರಿ ಸ್ಥಾನ : ತಾಳ್ಮೆಗೆ ಸಿಕ್ಕ ಜಯ ಎಂದು ಬೆಂಬಲಿಗರ ಹರ್ಷೋದ್ಘಾರ | ಮಗನ ತಬ್ಬಿಕೊಂಡು ಕಂಬನಿ ಮಿಡಿದ ಅಜಯಸಿಂಗ್ ತಾಯಿ | Dr Ajaysingh gets Ministerial berth ಬೆಂಗಳೂರು :- ಕಡೆಗೂ ತಾಳ್ಮೆಗೆ ಜಯ ಸಿಕ್ಕಿದೆ. ಪದೇ ಪದೇ ಮಂತ್ರಿ ಸ್ಥಾನ ಕೈ ತಪ್ಪಿದಾಗಲೂ ತುಟಿ ಪಿಟಕ್ ಎನ್ನದೇ ನೋವು ಎದೆಯೊಳಗೆ ಇಟ್ಟುಕೊಳ್ಳುತ್ತಿದ್ದ ಜೇವರ್ಗಿ ಶಾಸಕ ಡಾ. ಅಜಯಸಿಂಗ್ ಅವರ ತಾಳ್ಮೆಗೆ ಕಡೆಗೂ ಜಯ ಸಿಕ್ಕಿದೆ. ಅಜಯಸಿಂಗ್ ಅವರಿಗೆ … Read more

ಆ.2 ರಂದು ಕಾನ್ಸ್ಟೇಬಲ್ ಲಿಖಿತ ಪರೀಕ್ಷೆ : ಡ್ರೆಸ್‌ ಕೋಡ್‌ ಹೇಗಿರಬೇಕು ? ಮೂಗುತಿ, ಮಂಗಳ ಸೂತ್ರಕ್ಕೆ ಅವಕಾಶ ಇರುತ್ತಾ ? | Written Test for PC Recruitment

ಆ.2 ರಂದು ಪಿಸಿ ನೇಮಕಾತಿಗೆ ಲಿಖಿತ ಪರೀಕ್ಷೆ : ಡ್ರೆಸ್‌ ಕೋಡ್‌ ಹೇಗಿರಬೇಕು ? ಮೂಗುತಿ, ಮಂಗಳ ಸೂತ್ರಕ್ಕೆ ಅವಕಾಶ ಇರುತ್ತಾ ? | Written Test for PC Recruitment on Aug 2 | ಕಲಬುರಗಿ,ಜು,29 : ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿನ ಸಿವಿಲ್ ಪೊಲೀಸ್ ಪೇದೆ ಹುದ್ದೆ ನೇಮಕಾತಿಗೆ ಬರುವ ಆಗಸ್ಟ್ 2 ರಂದು ಲಿಖಿತ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಗಳಲ್ಲಿ ಮಹಿಳಾ ಅಭ್ಯರ್ಥಿಗಳು ಮೂಗುತಿ ,ಮಂಗಳ ಸೂತ್ರ ಧರಿಸಲು … Read more

30 children are sick after eating Avalakki in Morarji school | ಮೊರಾರ್ಜಿ ಶಾಲೆಯಲ್ಲಿ ಅವಲಕ್ಕಿ ತಿಂದು 30 ಮಕ್ಕಳು ಅಸ್ವಸ್ಥ

30 children are sick after eating Avalakki in Morarji school | ಮೊರಾರ್ಜಿ ಶಾಲೆಯಲ್ಲಿ ಅವಲಕ್ಕಿ ತಿಂದು 30 ಮಕ್ಕಳು ಅಸ್ವಸ್ಥ | ಕಲಬುರಗಿ ಜು.30 : ಬೆಳಿಗ್ಗೆ ಟಿಫನ್ ಮಾಡಿರುವ 30 ಕ್ಕೂ ಹೆಚ್ಚು ಮಕ್ಕಳು ತೀವ್ರವಾಗಿ ಅಸ್ವಸ್ಥಗೊಂಡ ಘಟನೆ ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಕರಜಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಂಭವಿಸಿದೆ. ಅಸ್ವಸ್ಥಗೊಂಡ ಮಕ್ಕಳನ್ನು ಕೂಡಲೇ ಅಫಜಲಪುರ ತಾಲೂಕಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ಮೂವತ್ತು ಮಕ್ಕಳ ಪೈಕಿ ಇಬ್ಬರು … Read more

ಬರಗಾಲ ಘೋಷಣೆಗೆ ವಳಕೇರಿ ಆಗ್ರಹ | Demand for drought declaration

ಬರಗಾಲ ಘೋಷಣೆಗೆ ವಳಕೇರಿ ಆಗ್ರಹ | Demand for drought declaration ಕಲಬುರಗಿ ಜು.28 :- ಕಲಬುರಗಿ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ಮಳೆಯ ಕೊರತೆಯಿಂದ ಭೀಕರ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಕೂಡಲೇ ಬರಗಾಲ ಘೋಷಣೆಗೆ ಆಗ್ರಹ ಹಾಗೂ (Demand for drought declaration) ವಿಶೇಷ ಅನುದಾನ ಬಿಡುಗಡೆ ಮಾಡಬೇಕೆಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಅನಿತಾ ಪವನಕುಮಾರ ವಳಕೇರಿ ಮನವಿ ಮಾಡಿದ್ದಾರೆ. ಮಳೆಯ ಅಭಾವದಿಂದಾಗಿ ರೈತ ಹಾಗೂ ಕೃಷಿ ಕಾರ್ಮಿಕರು ತೀವ್ರ … Read more

ಕಲಬುರಗಿಯಲ್ಲಿ ಕೃಷಿ ವಿವಿ ವಿದ್ಯಾರ್ಥಿಗಳ ಪ್ರತಿಭಟನೆ | Students Protest in Kalaburagi Agri VV

Students Protest in Kalaburagi Agri VV

ಕಲಬುರಗಿಯಲ್ಲಿ ಕೃಷಿ ವಿವಿ ವಿದ್ಯಾರ್ಥಿಗಳ ಪ್ರತಿಭಟನೆ | Students Protest in Kalaburagi Agri VV ಕಲಬುರಗಿ ಜು.23:- ಕೃಷಿ ಇಲಾಖೆ ನೇಮಕಾತಿಯಲ್ಲಿ ಸಿ & ಆರ್ (ವೃಂದ ಮತ್ತು ನೇಮಕಾತಿ) ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಕಲಬುರಗಿ ಕೃಷಿ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಕೃಷಿ ಇಲಾಖೆ ನೇಮಕಾತಿಯಲ್ಲಿ ಬಿಇ ಬಯೋಟೆಕ್ ಹಾಗೂ ಐಸಿಎಆರ್ (ICAR) ಮಾನ್ಯತೆ ಇಲ್ಲದ ಖಾಸಗಿ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಇದು ಸಿ & ಆರ್ (ವೃಂದ ಮತ್ತು … Read more

ಬಿರುಗಾಳಿ ಸಹಿತ ಸುರಿಯಲಿದೆ ಭಾರೀ ಮಳೆ ! ಸಾರ್ವಜನಿಕರೇ ಎಚ್ಚರ !! Heavy rain will fall with the storm!

ಬೆಂಗಳೂರು, ಜುಲೈ 22: ರಾಜ್ಯದ ವಿವಿಧ ಭಾಗಗಳಲ್ಲಿ ಮುಂದಿನ 24 ಗಂಟೆಗಳ ಅವಧಿಯಲ್ಲಿ ಭಾರೀ ಮಳೆ ಹಾಗೂ ಬಿರುಗಾಳಿಯ ಸಾಧ್ಯತೆ ಇದೆ Heavy rain will fall with the storm! ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಳೆ ಬರುತ್ತಾ ? ಉತ್ತರ ಕನ್ನಡ ಜಿಲ್ಲೆಯಲ್ಲಿ ಗಂಟೆಗೆ 30ರಿಂದ 40 ಕಿ.ಮೀ. ವೇಗದ ಗಾಳಿಯೊಂದಿಗೆ ಒಂದೆರಡು ಕಡೆಗಳಲ್ಲಿ ಭಾರೀದಿಂದ ಅತಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಗಂಟೆಗೆ … Read more

ರಾಹುಲ್ ಗಾಂಧಿ ಅರೆಸ್ಟ್ ಹಿನ್ನಲೆ ಸಚಿವ ಸಂಪುಟ ವಿಸ್ತರಣೆ ಮುಂದೂಡಿಕೆ | Cabinet expansion postponed due to Rahul Gandhi arrest

Cabinet expansion postponed due to Rahul Gandhi arrest

ರಾಹುಲ್ ಗಾಂಧಿ ಅರೆಸ್ಟ್ ಹಿನ್ನಲೆ ಸಚಿವ ಸಂಪುಟ ವಿಸ್ತರಣೆ ಮುಂದೂಡಿಕೆ | Cabinet expansion postponed due to Rahul Gandhi arrest | ನವದೆಹಲಿ, ಜು. 22: ಬುಧವಾರ ನಡೆಯಬೇಕಿದ್ದ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮುಹೂರ್ತ ದಿಡೀರನೇ ಮುಂದೂಡಲಾಗಿದೆ.‌ ದೆಹಲಿಯಲ್ಲಿ ರಾಹುಲ್ ಗಾಂಧಿ ಸೇರಿದಂತೆ ಪ್ರತಿಭಟನೆ ನಿರತ ಕಾಂಗ್ರೆಸ್ ನಾಯಕರನ್ನು ಅಲ್ಲಿನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹಾಗಾಗಿ ಸಚಿವ ಸಂಪುಟ ವಿಸ್ತರಣೆ ಮುಂದೂಡಿಕೆಯಾಗಿದೆ. ನಿನ್ನೆ ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ, ಪಕ್ಷದ ವರಿಷ್ಟರೊಂದಿಗೆ … Read more

ಎಲ್.ನಿನೋ ಎದುರಿಸಲು ಸರಕಾರ ಸರ್ವ ಸನ್ನದ್ದ | Government full prepared to face El Nino

Government full prepared to face El Nino

ಎಲ್.ನಿನೋ ಎದುರಿಸಲು ಸರಕಾರ ಸರ್ವ ಸನ್ನದ್ದ | Government full prepared to face El Nino ಬೆಂಗಳೂರು, ಜುಲೈ 21 :- ಜಾಗತಿಕ ಮಟ್ಟದಲ್ಲಿ ತೀವ್ರಗೊಳ್ಳುತ್ತಿರುವ ‘ಎಲ್ ನಿನೋ’ (El Niño) ಹವಾಮಾನ ವೈಪರೀತ್ಯದ ಪರಿಣಾಮವಾಗಿ ಉಂಟಾಗಬಹುದಾದ ತಾಪಮಾನ ಏರಿಕೆ ಹಾಗೂ ಬರದ ಪರಿಸ್ಥಿತಿಯನ್ನು ಎದುರಿಸಲು ಕರ್ನಾಟಕ ಸರ್ಕಾರವು ಸಮಗ್ರ ಮತ್ತು ದೂರದೃಷ್ಟಿಯ ಕಾರ್ಯತಂತ್ರವನ್ನು ಕೈಗೆತ್ತಿಕೊಂಡಿದೆ. ಎಲ್.ನಿನೋ ಎದುರಿಸಲು ಸರಕಾರ ಸರ್ವ ಸನ್ನದ್ದ | Government full prepared to face El Nino | … Read more

ಉಚಿತ ಹೊಲಿಗೆ ಯಂತ್ರ ಬೇಕೇ? ಇಂದೇ ಅರ್ಜಿ ಸಲ್ಲಿಸಿ 2026

ಕಲಬುರಗಿ, ಜುಲೈ 20: ಉಚಿತ ಹೊಲಿಗೆ ಯಂತ್ರ ಬೇಕೇ? ಇಂದೇ ಅರ್ಜಿ ಸಲ್ಲಿಸಿ 2026 ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ವೃತ್ತಿನಿರತ ಕುಶಲಕರ್ಮಿಗಳಿಗೆ ರಾಜ್ಯ ಸರ್ಕಾರದಿಂದ ಸಿಹಿಸುದ್ದಿಯೊಂದು ಬಂದಿದೆ. 2026-27ನೇ ಸಾಲಿನ ಜಿಲ್ಲಾ ವಲಯ ಯೋಜನೆಯಡಿ ಉಚಿತ ವೃತ್ತಿ ಉಪಕರಣಗಳು ಹಾಗೂ ಪೋರ್ಟೇಬಲ್ ಫ್ರೀ ಹ್ಯಾಂಡ್ ವಿದ್ಯುತ್ ಚಾಲಿತ ಹೊಲಿಗೆ ಯಂತ್ರಗಳನ್ನು ವಿತರಿಸಲು ಜಿಲ್ಲಾ ಪಂಚಾಯತ್‌ನ ಗ್ರಾಮೀಣ ಕೈಗಾರಿಕಾ ವಿಭಾಗವು ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಯೋಜನೆಯಡಿ ಧೋಬಿ ಹಾಗೂ ಕ್ಷೌರಿಕ ವೃತ್ತಿಗೆ ಅಗತ್ಯವಿರುವ ಉಚಿತ ಉಪಕರಣಗಳನ್ನು ಸಾಮಾನ್ಯ … Read more