ಪಿ.ಎಂ. ಕಿಸಾನ್ ಯೋಜನೆಗೆ ಬಯೋಮೆಟ್ರಿಕ್ ಇ-ಕೆವೈಸಿ ಕಡ್ಡಾಯ

biometroc e kyc is still mandatory for pm kisan scheem

ಪಿಎಂ ಕಿಸಾನ್ ಯೋಜನೆಯ ಲಾಭ ಪಡೆಯಬೇಕಾದರೆ ರೈತರು ಇನ್ನು ಮುಂದೆ ಕಡ್ಡಾಯವಾಗಿ ಬಯೋಮೆಟ್ರಿಕ್ ಆಧಾರಿತ ಇಲ್ಲವೇ ಮುಖ ದೃಢೀಕರಣ ಆಧಾರಿತ (biometroc e kyc is still mandatory for pm kisan scheem Sep-2026) ಇ -ಕೆ ವೈ ಸಿ ಮಾಡಿಸುವುದು ಕಡ್ಡಾಯವಾಗಿದೆ. ಪಿ.ಎಂ. ಕಿಸಾನ್ ಯೋಜನೆಯ ಅರ್ಹ ಫಲಾನುಭವಿ ರೈತರಿಗೆ ಈಗಿನಿಂದಲೇ ಇದು ಕಡ್ಡಾಯವಾಗಿದ್ದು, ರೈತರು ಬಯೋಮೆಟ್ರಿಕ್ ಸಹಿತ ಅಥವಾ ಫೇಸ್ ಡಿಟೆಕ್ಷನ್ ಆಧಾರಿತ ಕೆ ವೈ ಸಿ ಪೂರ್ಣಗೊಳಿಸದಿದ್ದರೆ ಮುಂದಿನ ತಿಂಗಳಿಂದ ಪಿಎಂ … Read more

RSS ಪಥಸಂಚನದಲ್ಲಿ ಭಾಗಿಯಾದ ಶಿಕ್ಷಕರಿಗೆ ಬಿಗ್ ರಿಲೀಫ್ | ಅಮಾನತ್ತು ಆದೇಶಕ್ಕೆ KAT ತಡೆಯಾಜ್ಞೆ

KAT big relief for RSS Teachers

ಕಲಬುರಗಿ : RSS ಪಥಸಂಚನದಲ್ಲಿ ಭಾಗಿಯಾದ ಶಿಕ್ಷಕರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಈ ಶಿಕ್ಷಕರನ್ನ ಅಮಾನತುಗೊಳಿಸಿ DDPI ಹೊರಡಿಸಿದ್ದ ಆದೇಶಕ್ಕೆ KAT ತಡೆಯಾಜ್ಞೆ ನೀಡಿದೆ. ಪ್ರಕರಣದ ಹಿನ್ನಲೆ ಏನು ? ಕಲ್ಯಾಣ ಕರ್ನಾಟಕದ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಸರ್ಕಾರಿ ಶಾಲೆಯ ಶಿಕ್ಷಕರಿಬ್ಬರು ಕಳೆದ ವರ್ಷ ಅಂದರೆ 12-10-2025 ರಂದು ವಿಜಯಪುರ ಜಿಲ್ಲೆ ತಾಳಿಕೋಟೆಯಲ್ಲಿ ನಡೆದ ಆರ್ ಎಸ್ ಎಸ್ ಪಥ ಸಂಚಲನದಲ್ಲಿ ಭಾಗಿಯಾಗಿದ್ದರು. DDPI ಅಮಾನತ್ತು ಆದೇಶ ಶಿಕ್ಷಕರಾದ ಗುರುರಾಜ್ ಜೋಷಿ ಹಾಗೂ ಅಣ್ಣಾ ಸಾಹೇಬ್ … Read more

Lokayukta trap | ಪೋಲಿಸರೇ ಅರೆಸ್ಟ್ !

Lokayukta trap | ಪೋಲಿಸರೇ ಅರೆಸ್ಟ್ !

ಕಲಬುರಗಿ : Lokayukta trap | ಪೋಲಿಸರೇ ಅರೆಸ್ಟ್ ! ಕಾನೂನು ಕಾಪಾಡಬೇಕಾದ ಪೊಲೀಸರೇ ಲಂಚಕ್ಕೆ ಕೈ ಒಡ್ಡಿ ಲೋಕಾಯುಕ್ತರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕು ಬಿದ್ದ ಘಟನೆ ಗೃಹ ಸಚಿವರ ತವರು ಜಿಲ್ಲೆ ಕಲ್ಬುರ್ಗಿಯಲ್ಲಿ ನಡೆದಿದೆ. ಕಲಬುರ್ಗಿಯ ಬ್ರಹ್ಮಪುರ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಗಳಾದ ಪರಶುರಾಮ್ ಮತ್ತು ವಿರೇಶ ಲೋಕಾಯುಕ್ತ ಬಲೆಗೆ ಬಿದ್ದವರು. ಈ ಇಬ್ಬರು ಕಾನ್ಸ್ಟೇಬಲ್ ಗಳು ಕಲ್ಬುರ್ಗಿಯಲ್ಲಿ ವಿಶೇಷವಾಗಿ ತಮ್ಮ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್ಗಳನ್ನು ಗಡಿಪಾರು ಮಾಡುವುದಾಗಿ ಹೆದರಿಸುತ್ತಿದ್ದರು. ಲಂಚ … Read more

ಟಂಟಂ ಲಾರಿ ಡಿಕ್ಕಿ ತಾಯಿ ಮಗು ಸಾವು

ಟಂಟಂ - ಲಾರಿ ಡಿಕ್ಕಿ : ತಾಯಿ ಮಗು ಸಾವು

ಕಲಬುರಗಿ : ಟಂ ಟಂ ಮತ್ತು ಲಾರಿ ನಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತಾಯಿ ಮತ್ತು ಮಗು ಸಾವಿಗೀಡಾದ ದುರ್ಘಟನೆ ಕಲ್ಬುರ್ಗಿ ಜಿಲ್ಲೆಯಲ್ಲಿ ಸಂಭವಿಸಿದೆ. ಕಲ್ಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ನಾಲ್ವರು ಹೆದ್ದಾರಿಯಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಟಂಟಂ ಲಾರಿ ಡಿಕ್ಕಿ ತಾಯಿ ಮಗು ಸಾವು ದುರಂತದಲ್ಲಿ 30 ವರ್ಷದ ಶರಣಮ್ಮ ಹಾಗೂ ಆಕೆಯ ಮೂರು ತಿಂಗಳ ಮಗು ರಾಘವೇಂದ್ರ ಮೃತಪಟ್ಟಿದ್ದಾರೆ. ಈ ದುರಂತದಲ್ಲಿ ಮೃತ ಶರಣಮ್ಮಳ ಅತ್ತೆ ಸಾಬಮ್ಮ ಮತ್ತು ಆಟೋ ಚಾಲಕ … Read more

ಪ್ರತಿಭಟನೆ ವೇಳೆ ಬಿಜೆಪಿ ಮುಖಂಡರ ಗುಂಡಾ ವರ್ತನೆಗೆ ಕೆ ನೀಲಾ ಆಕ್ರೋಶ

ಕಲಬುರಗಿ : ಬರಗಾಲ ಘೋಷಣೆಗೆ ಆಗ್ರಹಿಸಿ ಕಲಬುರಗಿಯಲ್ಲಿ ಬಿಜೆಪಿ ಪ್ರತಿಭಟನೆ ನಡೆಸುವ ವೇಳೆ ನಡೆಸಿರುವ ದಾಂಧಲೆಯನ್ನು ಸಿಪಿಐಎಂ ಪಕ್ಷದ ಕಲಬುರಗಿ ಜಿಲ್ಲಾ ಕಾರ್ಯದರ್ಶಿ ಕೆ ನೀಲಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಪಕ್ಷದ ನಾಯಕರೇ ಗೂಂಡಾಗಿರಿ ಮತ್ತು ದಾಂಧಲೆ ಮಾಡಿದ್ದು ಹಾಗೂ ಹಿಂಸಾ ಪ್ರಚೋದನಾರಿಯಾಗಿ ನಡೆದುಕೊಂಡಿರುವು ಸರಿಯಲ್ಲ ಎಂದು ಸಿಪಿಏಎಂ ಜಿಲ್ಲಾ ಕಾರ್ಯದರ್ಶಿ ಕೆ ನೀಲಾ ಖಂಡಿಸಿದ್ದಾರೆ. ಜನತೆಯ ಸಮಸ್ಯೆಗಳನ್ನು ಪರಿಹರಿಸಬೇಕು ಎಂಬುದಕ್ಕಿಂತಲೂ ಕೋಮು ದಂಗೆ ಹಬ್ಬಿಸುವ ದುರು ದ್ದೇಶವೇ ಬಿಜೆಪಿಗಿದೆ. ಪ್ರತಿಭಟನೆ ವೇಳೆಯಲ್ಲಿ ನಾಗರೀಕರೊಂದಿಗೆ ಅನಾಗರೀಕವಾಗಿ … Read more

ಜನಪದ ಸಂಸ್ಕೃತಿಗೆ ಡಾ. ಅಪ್ಪ ಪ್ರೋತ್ಸಾಹ ಅಪಾರ | Dr Sharanabasappa Appa

dr-sharanabasappa-appa

ಕಲಬುರಗಿ : ಪೂಜ್ಯ ಡಾ.ಶರಣಬಸವಪ್ಪ ಅಪ್ಪ ( Dr Sharanabasappa Appa) ಅವರು ಕಲ್ಯಾಣ ಕರ್ನಾಟಕದ ನೆಲದಲ್ಲಿ ಜನಪದ ಸಂಸ್ಕೃತಿಯನ್ನು ಸಂರಕ್ಷಣೆಗೆ ಪ್ರೋತ್ಸಾಹಕ್ಕೆ ನೀಡಿದ್ದರು ಎಂದು ಗೋದುತಾಯಿ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಚಾರ್ಯೆ ಡಾ.ಗಂಗಾ ಪೂಜಾರ ಹೇಳಿದರು. ಅಖಿಲ ಭಾರತ ಶಿವಾನುಭವ ಮಂಟಪ ಶರಣಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ 40 ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ಬುಧವಾರ ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಜನಪದ ಸಂಸ್ಕೃತಿಗೆ ಡಾ. ಅಪ್ಪ ಪ್ರೋತ್ಸಾಹ ಅಪಾರ ( Dr Sharanabasappa Appa) ಅವರು … Read more

BJP Protest in Kalburagi : ಬೈಕ್ ಸವಾರನ ಹೆಲ್ಮೆಟ್ ನೆಲಕ್ಕೆಸೆದು ತೇಲ್ಕೂರ ಆಕ್ರೋಶ

BJP Protest in Kalburagi

ಕಲಬುರಗಿ 2: ಕಲಬುರಗಿ ಜಿಲ್ಲೆಯನ್ನು ಬರಪೀಡಿತ ಪ್ರದೇಶಗಳ ಪಟ್ಟಿಯಿಂದ ಕೈಬಿಟ್ಟಿರುವುದನ್ನು ಖಂಡಿಸಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಕಲಬುರಗಿಯಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಸಿದರು. , ಬಿಜೆಪಿ ರಸ್ತೆ ತಡೆ ನಡುವೆಯೇ ಬೈಕ್ ಸವಾರನೊಬ್ಬ ನುಸುಳಿ ಬಂದಾಗ ತೀವ್ರ ಕೆಂಡಾಮಂಡಲವಾದ ಮಾಜಿ‌ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ, ಬೈಕ್ ಸವಾರನ ಹೆಲ್ಮೆಟ್ ಕುತ್ತು ಜೋರಾಗಿ ರೋಡಿಗೆಸೆದು ಆಕ್ರೋಶ ವ್ಯಕ್ತಪಡಿಸಿದರು. ನಗರದ ಎಸ್.ವಿ.ಪಿ. ವೃತ್ತದಿಂದ ಆರಂಭವಾದ ಬಿಜೆಪಿ ಪ್ರತಿಭಟನಾ ಮೆರವಣಿಗೆ, ಜಿಲ್ಲಾಧಿಕಾರಿ ಕಚೇರಿ ಮುಂಭಾಗಕ್ಕೆ ಆಗಮಿಸಿತು. ಈ ವೇಳೆ ಬಿಜೆಪಿ … Read more

ರೈತರಿಗೆ ಮಧ್ಯಂತರ ಪರಿಹಾರ 18 ಕೋಟಿ ರೂ. ಶೀಘ್ರ ಮಂಜೂರು | 8 crore crop insurance quickly sanctioned

18 crore crop insurance quickly sanctioned

ಕಲಬುರಗಿ ಸೆ.2:- ಬೆಳೆ ಹಾನಿಗೀಡಾದ ಕಲಬುರಗಿ ಜಿಲ್ಲೆಯ ರೈತರಿಗೆ ಶೀಘ್ರದಲ್ಲೇ ಬೆಳೆ ವಿಮೆ ಪರಿಹಾರ 18 ಕೋಟಿ ರೂಪಾಯಿ ಮಂಜೂರಾಗಲಿದೆ ಎಂದು ಗೃಹ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದ್ದಾರೆ. | 18 crore crop insurance quickly sanctioned | ಖಾರಿಫ್ ಋತುಮಾನದಲ್ಲಿ‌ ಮಳೆ ಕೊರತೆ ಕಾರಣ ಪ್ರಸಕ್ತ 2026-27ನೇ ಸಾಲಿನ ಬೆಳೆ ವಿಮೆ ಯೋಜನೆಯಡಿ ಅಲ್ಪಾವಧಿ ಬೆಳೆಗಳಾದ ಹೆಸರು, ಉದ್ದು ಹಾಗೂ ಸೋಯಾಬೀನ್ ಬೆಳೆಗಳಿಗೆ ಬೆಳೆ ವಿಮೆ ಮದ್ಯಂತರ ಪರಿಹಾರಕ್ಕಾಗಿ … Read more

ಭೀಮಾ ನದಿ ನೀರಿನ ಹಕ್ಕು ಪಡೆಯಲು ಅಧಿಕಾರಿಗಳ ತಂಡ ರಚನೆ | Fight for Bhima Water

Fight for Bhima Water

ಕಲಬುರಗಿ,ಸೆ.1: ಭೀಮ ನದಿಗೆ ಮಹಾರಾಷ್ಟ್ರದಿಂದ ನೀರಿನ ಹಕ್ಕು ಪಡೆಯಲು ಅಧ್ಯಯನಕ್ಕಾಗಿ ಅಧಿಕಾರಿಗಳ ತಂಡ ರಚಿಸುವಂತೆ ಗೃಹ ಹಾಗೂ ಕಲ್ಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಸೂಚಿಸಿದ್ದಾರೆ. ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭೀಮಾ ಪ್ರದೇಶದಲ್ಲಿನ ಯೋಜನೆಗಳ ಕುರಿತು ನೀರಾವರಿ ಅಧಿಕಾರಿಗಳು, ರೈತ ಮುಖಂಡರು ಮತು ನೀರಾವರಿ ಹೋರಾಟ ಸಮಿತಿ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಬಚಾವತ್ ಆಯೋಗದ ಐತೀರ್ಪಿನ ಪ್ರಕಾರ ಭೀಮಾ ಸಬ್ ಬೇಸಿನ್‌ನಲ್ಲಿ ರಾಜ್ಯಕ್ಕೆ ಹಂಚಿಕೆಯಾದ 15 ಟಿ.ಎಂ.ಸಿ. ನೀರು ಮಹಾರಾಷ್ಟ್ರ ನಿಯಮಿತವಾಗಿ … Read more

ಸಂಧಿ ನೋವಿಗೆ ಸಂಜೀವಿನಿ : ಶಸ್ತ್ರ ಚಿಕಿತ್ಸೆ ಇಲ್ಲದೆ ಪರಿಹಾರ ಬೇಕೇ ? : ಕಲಬುರಗಿಯಲ್ಲಿದೆ ಯೋಗ ನಿಸರ್ಗ ಕೇಂದ್ರ | Yoga Nisarga Kendra in Kalaburagi

ಇಂದಿನ ಯಾಂತ್ರಿಕ ಜೀವನಶೈಲಿಯಲ್ಲಿ ಅಸಮತೋಲಿತ ಆಹಾರ ಮತ್ತು ಗಡಿಬಿಡಿಯ ಜೀವನದಿಂದಾಗಿ ಸಂಧಿ ನೋವು (Joint Pain), ಬೆನ್ನುಹುರಿ ಮತ್ತು ಕುತ್ತಿಗೆಯ ಸ್ಪಾಂಡಿಲೈಸಿಸ್ (Spondylosis) ಸಮಸ್ಯೆಗಳು ವಯಸ್ಸಿನ ಹಂಗಿಲ್ಲದೆ ಪ್ರತಿಯೊಬ್ಬರನ್ನೂ ಕಾಡುತ್ತಿವೆ. ಈ ರೀತಿಯ ದೈಹಿಕ ನೋವುಗಳಿಗೆ ಶಸ್ತ್ರಚಿಕಿತ್ಸೆಯಿಲ್ಲದೆ ಸ್ವಾಭಾವಿಕವಾಗಿ ಮುಕ್ತಿ ನೀಡಲು ಅಯ್ಯಂಗಾರ್ ಯೋಗ ಮತ್ತು ನಿಸರ್ಗೋಪಚಾರವು (Yoga Nisarga Kendra in Kalaburagi) ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ಕಲಬುರಗಿಯ ಮಲ್ಲಣ್ಣ ಬಡದಾಳಕರ್ ಅವರ ಸೇವೆ ಕಲಬುರಗಿಯಲ್ಲಿ ‘ಬಿಕೆಎಸ್ ಅಯ್ಯಂಗಾರ್ ಯೋಗ ಕೇಂದ್ರ’ವನ್ನು ನಡೆಸುತ್ತಿರುವ ಮಲ್ಲಣ್ಣ ಬಡದಾಳಕರ್ … Read more