ಪ್ರತಿಭಟನೆ ವೇಳೆ ಬಿಜೆಪಿ ಮುಖಂಡರ ಗುಂಡಾ ವರ್ತನೆಗೆ ಕೆ ನೀಲಾ ಆಕ್ರೋಶ

ಕಲಬುರಗಿ : ಬರಗಾಲ ಘೋಷಣೆಗೆ ಆಗ್ರಹಿಸಿ ಕಲಬುರಗಿಯಲ್ಲಿ ಬಿಜೆಪಿ ಪ್ರತಿಭಟನೆ ನಡೆಸುವ ವೇಳೆ ನಡೆಸಿರುವ ದಾಂಧಲೆಯನ್ನು ಸಿಪಿಐಎಂ ಪಕ್ಷದ ಕಲಬುರಗಿ ಜಿಲ್ಲಾ ಕಾರ್ಯದರ್ಶಿ ಕೆ ನೀಲಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಪಕ್ಷದ ನಾಯಕರೇ ಗೂಂಡಾಗಿರಿ ಮತ್ತು ದಾಂಧಲೆ ಮಾಡಿದ್ದು ಹಾಗೂ ಹಿಂಸಾ ಪ್ರಚೋದನಾರಿಯಾಗಿ ನಡೆದುಕೊಂಡಿರುವು ಸರಿಯಲ್ಲ ಎಂದು ಸಿಪಿಏಎಂ ಜಿಲ್ಲಾ ಕಾರ್ಯದರ್ಶಿ ಕೆ ನೀಲಾ ಖಂಡಿಸಿದ್ದಾರೆ. ಜನತೆಯ ಸಮಸ್ಯೆಗಳನ್ನು ಪರಿಹರಿಸಬೇಕು ಎಂಬುದಕ್ಕಿಂತಲೂ ಕೋಮು ದಂಗೆ ಹಬ್ಬಿಸುವ ದುರು ದ್ದೇಶವೇ ಬಿಜೆಪಿಗಿದೆ. ಪ್ರತಿಭಟನೆ ವೇಳೆಯಲ್ಲಿ ನಾಗರೀಕರೊಂದಿಗೆ ಅನಾಗರೀಕವಾಗಿ … Read more