ಕೃಷಿ ಪಂಡಿತ ಪ್ರಶಸ್ತಿ ನಿಮ್ಮದಾಗಬೇಕೆ ? ಇಲ್ಲಿದೆ ಮಾಹಿತಿ | Application invitation for krishi pandit Award 2026

Application invitation for krishi pandit Award 2026

ಕೃಷಿ ಪಂಡಿತ ಪ್ರಶಸ್ತಿ ನಿಮ್ಮದಾಗಬೇಕೆ ? ಇಲ್ಲಿದೆ ಮಾಹಿತಿ | Application invitation for krishi pandit Award 2026| ಕಲಬುರಗಿ,ಜು.08 : ಕೃಷಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿರುವ ರೈತರಿಗೆ ಕೊಡಮಾಡುವ ಕೃಷಿ ಪಂಡಿತ ಪ್ರಶಸ್ತಿಗೆ ಈ ವರ್ಷಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಕೃಷಿ ಪಂಡಿತ ಪ್ರಶಸ್ತಿ ಈ ಬಾರಿ ನಿಮಗೂ ಸಿಗಬಹುದು. ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದರೆ ಈ ಪ್ರಶಸ್ತಿ ನಿಮಗೆ ಸಿಕ್ಕರೂ ಅಚ್ಚರಿ ಇಲ್ಲ. ಹಾಗಂತ ಪ್ರಶಸ್ತಿ ಸುಮ್ಮನೆ ನಿಮ್ಮನ್ನು ಹುಡುಕಿಕೊಂಡು ಬರಲ್ಲ. ಇದಕ್ಕಾಗಿ … Read more

Exciting celebration of Kara hunnime| ಕಾರಹುಣ್ಣಿಮೆಯಂದು ಕರಿ ಹರಿಯುವ ಪದ್ದತಿ ಅದೆಷ್ಟು ರೋಚಕ ಗೊತ್ತಾ ? ಕರಿ ಹರಿಯುವ ಮುನ್ನ ಹೆಂಡತಿಯ ತಾಳಿ ತೆಗೆಯೋದು ಏಕೆ ?

Exciting celebration of Kara hunnime| ಇದು ಉತ್ತರ ಕರ್ನಾಟಕ ಭಾಗದ ಅತ್ಯಂತ ದೊಡ್ಡ ಹಬ್ಬಗಳಲ್ಲಿ ಒಂದು. ರೈತಾಪಿ ವರ್ಗದವರ ಪಾಲಿಗೆ ಅತ್ಯಂತ ಶ್ರೇಷ್ಠ ಹಬ್ಬ ಅಂದರೆ ಅದು ಕಾರಹುಣ್ಣಿಮೆ. ಎತ್ತುಗಳೊಂದಿಗೆ ಹೊಲ ಉಳುಮೆ ಮಾಡಿ ಬೆಳೆ ಬೆಳೆದು ಜಗತ್ತಿಗೆ ಅನ್ನಕೊಡುವ ಅನ್ನದಾತ, ನಿತ್ಯ ತನ್ನ ಜೊತೆಗೆ ದುಡಿಯುವ ಎತ್ತುಗಳನ್ನು ಆರಾಧಿಸುವ ಹಬ್ಬವೇ ಕಾರ ಹುಣ್ಣಿಮೆ. ಈ ಕಾರಹುಣ್ಣಿಮೆ ಉತ್ತರ ಕರ್ನಾಟಕದ ಅತ್ಯಂತ ಶ್ರೇಷ್ಠ ಹಬ್ಬ.. ಕಾರ ಹುಣ್ಣಿಮೆಯ ದಿನ ರೈತರು ಬೆಳಿಗ್ಗೆಯೇ ಎತ್ತುಗಳನ್ನು ಹಳ್ಳದ ಬಳಿ … Read more