ಅಫಜಪೂರದಲ್ಲಿ ಮಳೆಗಾಗಿ ವಿಶೇಷ ಪೂಜೆ | Special Pooje for rain

ಅಫಜಪೂರದಲ್ಲಿ ಮಳೆಗಾಗಿ ವಿಶೇಷ ಪೂಜೆ | Special Pooje for rain in Afzalpur

ಅಫಜಪೂರದಲ್ಲಿ ಮಳೆಗಾಗಿ ವಿಶೇಷ ಪೂಜೆ | Special Pooje for rain | ಕಲಬುರಗಿ (ಅಫಜಲಪುರ) ಜುಲೈ 14: ಮುಂಗಾರು ಮಳೆ ಕೈಕೊಟ್ಟ ಕಾರಣ ಕಲಬುರಗಿ ಜಿಲ್ಲೆಯ ಭೀಮಾ ನದಿ ಬಹುತೇಕ ಬತ್ತಿ ಹೋಗಿದೆ. ಬತ್ತಿದ ಭೀಮೆಯ ತಳದಲ್ಲಿನ ನೀರಿನಿಂದಲೇ ಊರ ದೇವರುಗಳಿಗೆ ಜಲಾಭೀಷೇಕ ಮಾಡುವ ಮೂಲಕ ಅಫಜಲಪೂರ ಪಟ್ಟಣದ ಜನ ಮಳೆಗಾಗಿ ಪ್ರಾರ್ಥಿಸಿದ್ದಾರೆ. ಸಕಾಲದಲ್ಲಿ ಮುಂಗಾರು ಮಳೆ ಸುರಿಯದ ಕಾರಣ ಕಲಬುರಗಿ ಜಿಲ್ಲೆಯ ಜೀವನಾಡಿಯಾಗಿರುವ ಭೀಮಾ ನದಿಯು ಬಹುತೇಕ ಬತ್ತಿಹೋಗಿದ್ದು, ರೈತರಲ್ಲಿ ಆತಂಕ ಹೆಚ್ಚಾಗಿದೆ. ಬೆಳೆ … Read more