ಕಲಬುರಗಿಯಲ್ಲಿ ಲಘು ಭೂಕಂಪ | light Earthquake in Kalaburagi
ಕಲಬುರಗಿ ಜು.9: ಕಲಬುರಗಿಯಲ್ಲಿ ಲಘು ಭೂಕಂಪ | (light Earthquake in Kalaburagi) ಸಂಭವಿಸಿದೆ. ಕಂಪನದ ಪ್ರಮಾಣ ಮತ್ತು ಪರಿಣಾಮಗಳ ಬಗ್ಗೆ ಪೂರ್ಣ ವರದಿ ಇಲ್ಲಿದೆ. ಬಿಸಿಲೂರು ಕಲಬುರಗಿಯಲ್ಲಿ ಇಂದು ( July 9 -2026 ) ನಸುಕಿನಲ್ಲಿ ಲಘು ಪ್ರಕಾಣದ ಭೂಕಂಪನ ಸಂಭವಿಸಿದೆ. ಕಳೆದ ರಾತ್ರಿ ಕಲಬುರಗಿ ನಗರದ ವಿವಿಧೆಡೆ ಜನರಿಗೆ ಭೂಮಿ ಕಂಪಿಸಿದ ಅನುಭವಗಳಾಗಿವೆ. ತಡರಾತ್ರಿ 1.30 ರ ಸುಮಾರಿಗೆ 4 ರಿಂದ 5 ಸೆಕೆಂಡ್ ಗಳ ಕಾಲ ಭೂಮಿ ಕಂಪನವಾಗಿರುವ ಅನುಭವವಾಗಿದೆ. ಕಲಬುರಗಿ … Read more